ಅದ್ಧೂರಿ ಷಷ್ಠಿಪೂರ್ತಿ ಆಚರಣೆ | HD KUMARSWAMY | ANITHA | JDS | ONEINDIA KANNADA

2019-12-14 4,708

ಡಿಸೆಂಬರ್ 16 ಕ್ಕೆ ಕುಮಾರಸ್ವಾಮಿ ಹುಟ್ಟುಹಬ್ಬ ಇದ್ದು, ಅಂದಿಗೆ ಕುಮಾರಸ್ವಾಮಿ ಅವರಿಗೆ 60 ವರ್ಷವಾಗಲಿದೆ. ಹಾಗಾಗಿ ಷಷ್ಠಿಪೂರ್ತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇಂದಿನಿಂದಲೇ ಹಲವು ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿವೆ.

JDS leader HD Kumaraswamy is turning 60 on December 16, Many ritual functions happening in his house